¡Sorpréndeme!

Auto strike: ಆಟೋ ಚಾಲಕರಿಂದ ವಿಧಾನಸೌಧಕ್ಕೆ ಮುತ್ತಿಗೆ ಕರೆ | Oneindia Kannada

2022-12-29 3,435 Dailymotion

#Autodriverstrike #EBiketaxiservice #Autodriverprotest #Rapidoservice

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್ ನಿಂದ ಬೆಳಿಗ್ಗೆ 11ಕ್ಕೆ ಬೃಹತ್ ಆಟೋ ರ‍್ಯಾಲಿ ಮಾಡಿ ಎರಡು ಸಾವಿರ ಆಟೋಗಳ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಆಟೋ ಚಾಲಕರು ತಯಾರಿ ನಡೆಸಿದ್ದಾರೆ...Auto drivers are preparing to make a huge auto rally from Kranti Veera Sangolli Rayanna railway station at 11 am and lay siege to Vidhana Soudha with two thousand autos.